Ep. 11: ಬೆಂಗಳೂರಿನ ಪ್ಲ್ಯಾನಿಂಗ್ ಸಾಧ್ಯವಾ? Bengaluru's City Planning.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಂತ ಪ್ರದೇಶಗಳಲ್ಲಿ ಸಮಗ್ರ ಮತ್ತು ಪ್ರಾಕ್ಟಿಕಲ್ ಯೋಜನೆ ಸಾಧ್ಯವೆ? ನಗರ ಯೋಜನೆಯಡಿಯಲ್ಲಿ ಯಾವ ಯಾವ ಅಂಶಗಳು ಸೇರಿವೆ? ಪ್ರಸ್ತುತ ಮಾಸ್ಟರ್ ಪ್ಲ್ಯಾನ್ ದಾಖಲೆಗಳು ಉಪಯುಕ್ತವೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ಬಂದಿದಿಯೇ? ಚುನಾಯಿತರಾದ ಸದಸ್ಯರು ಇದರಲ್ಲಿ ಬಾಗಿಯಾಗಿರುವರೆ? ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 11ನೇ ಎಪಿಸೋಡಿನಲ್ಲಿ,ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು, ಅಂಜಲಿ ಕರೋಲ್ ಮೋಹನ್ ಅವರ ಜೊತೆ ಮಾತನಾಡುತ್ತಾರೆ. ಅಂಜಲಿ ಅವರು ಅರ್ಬನ್ ಮತ್ತು ರೀಜನಲ್ ಪ್ಲ್ಯಾನರ್, ಮತ್ತು ಬೆಂಗಳೂರಿನ ಹಲವಾರು ಮಾಸ್ಟರ್ ಮತ್ತು ರೀಜನಲ್ ಯೋಜನೆಗಳಮೇಲೆ ಕೆಲಸ ಮಾಡಿದ್ದಾರೆ. ಅಂಜಲಿ ಅವರು ತಕ್ಷಶಿಲಾ ಸಂಸ್ತೆ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ, ಬೆಂಗಳೂರು ಯಲ್ಲಿ ನಗರಾಭಿವೃದ್ಧಿ ಮೇಲೆ ಕೋರ್ಸುಗಳನ್ನೂ ಕಲಿಸಿತ್ತಾರೆ. Can a rapidly growing city like Bengaluru be planned well? What is city planning all about? Are the current Master Plans for Bangalore useful documents, and are they implemented well? Are Bengaluru's local elected representatives even involved in planning for the city's social and economic development? Hosts Ganesh Chakravarthi and Pavan Srinath talk to Dr Anjali Karol Mohan on Episode 11 of the Thale-Harate Kannada Podcast. Anjali is an urban and regional planner who has helped develop with the last several master and regional plans for Bengaluru. Anjali works at the intersection of technology, policy, governance and development and has taught several courses at the Takshashila Institution, National Law School of India University, Bangalore and the Indian Institute of Information Technology, Bangalore. You can also explore the BDA Master Plan 2031 for Bengaluru here: http://opencity.in/pages/bda-revised-master-plan-2031-land-use-maps ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/ ಈಮೇಲ್ ಕಳಿಸಿ, send us an email at haratepod@gmail.com. Subscribe a listen to the podcast on iTunes, Google Podcasts, Castbox, AudioBoom, YouTube, Souncloud or any other podcast app. We are there everywhere. ಬನ್ನಿ ಕೇಳಿ!

2356 232

Suggested Podcasts

Nick Loper of Side Hustle Nation | YAP Media

Control System Integrators Assocation

Tanja Shaw

StudioDNA | Phil Sousa a Jack Altermatt

fundraisinghayday

The Irish Times

YOLI.life

Mark Meckler