Intro
ವೈವಾಹಿಕ ಜೀವನದಲ್ಲಿ ಲೈಂಗಿಕತೆ ಪ್ರಮುಖವಾದ ಅಂಶ. ಲೈಂಗಿಕ ತೃಪ್ತಿ ಇಲ್ಲದಿದ್ದಾಗ ಅನೇಕ ಸಮಸ್ಯೆಗಳು ದಂಪತಿಗಳ ನಡುವೆ ಕಂಡು ಬರುತ್ತದೆ. ಲೈಂಗಿಕ ಕ್ರಿಯೆಯಿಂದ ದೇಹದ ಆರೋಗ್ಯ ಕೂಡ ಸುಧಾರಿಸಬಹುದು. ಸೆಕ್ಸ್ ದೇಹವನ್ನು ಆರೋಗ್ಯಯುತವಾಗಿ ಇಡಲು ಸಹಕರಿಸುತ್ತದೆ.ನಿಮ್ಮಲ್ಲಿ ಯಾರಲ್ಲೂ ಹೇಳಲಾಗದ, ಯಾರೊಂದಿಗೂ ಹಂಚಿಕೊಳ್ಳಲಾಗದ ಅನೇಕ ಸಮಸ್ಯೆಗಳಿರಬಹುದು. ಕೆಲವು ಸಮಸ್ಯೆಗೆ ಪರಿಹಾರ ಕಂಡುಕೊಂಡರೂ ಮತ್ತೂ ಕೆಲವು ಸಮಸ್ಯೆಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತಿರಬಹುದು. ಈ ಬಗ್ಗೆ ಯಾರಲ್ಲಿ ಹೇಳೋಣ ಎಂಬ ಚಿಂತೆ ಬೇಡ. ನಿಮ್ಮ ಲೈಂಗಿಕ ಸಮಸ್ಯೆಗಳಿಗೆ ನಾವು ಸಲಹೆ ನೀಡುತ್ತೇವೆ.ನಿಮ್ಮ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿEmail : sangathijothe@gmail.comhttps://wa.me/qr/A3Y7DMSNIY4XC1https://www.facebook.com/SangathiRelationshiphttps://sangaathi798479915.wordpress.com/