ಸಂತೋಷವನ್ನು ಅನುಭವಿಸಲು ಸುಲಭ ಮಾರ್ಗಗಳು..
ನಾವೆಲ್ಲರೂ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿರೋ ದಿನಗಳನ್ನು ನೋಡಿದೀವಿ. ಉತ್ತಮ ಮನಸ್ಥಿತಿಯಲ್ಲಿ ಇರಬೇಕು ಅಂತ ನಾವು ಬಯಸುತ್ತೇವೆ. ನೀವು ಈ ತರಹದ ದಿನಗಳನ್ನು ನೋಡಿದಿರಾ ಅಂತ ಅಂದುಕೊಳ್ಳುತೀನಿ. ಬಹುಶ: ನೀವು ನಿಮ್ಮ ಮನಸ್ಥಿತಿಯನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದೀರಿ ಆದರೆ ಅದನ್ನು ಸಾಧಿಸಲು ಹೆಣಗಾಡಿದ್ದೀರಿ. Anyway, ಕೆಲವೊಮ್ಮೆ ನಾವು ನಮ್ಮದೇ ಆದ ಭಾವನಾತ್ಮಕ ವಿಚಾರಗಳಿಗೆ ಸಿಲುಕಿಕೊಳ್ಳುತೀವಿ ಮತ್ತು ಸಂತೋಷವನ್ನು ಅನುಭವಿಸೋದಕ್ಕೆ ಎಷ್ಟು ಸುಲಭ ಅಂತ ನಾವು ಮರೆತುಬಿಡುತ್ತೀವಿ.