ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್‌ವೈಗೆ 'ಗದ್ದುಗೆ' ಉಳಿಸಿಕೊಳ್ಳುವ ಸವಾಲು

ಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ. ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೂರ್ಣ ವರದಿ.

2356 232